KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಮಕ್ಕಳ ಶುಲ್ಕ ಮಾನದಂಡಗಳು

  • 6 ವರ್ಷಗಳಿಗಿಂತ ಕೆಳಗಿನ (<= 6  ವರ್ಷಗಳು) ವಯಸ್ಸಿನ ಮಕ್ಕಳು ಉಚಿತವಾಗಿ ಸಂಚರಿಸಬಹುದು.
  • 6 (>6 ವರ್ಷಗಳು) ರಿಂದ 12 ವರ್ಷದ (<12 ವರ್ಷಗಳು) ಮಕ್ಕಳಿಗೆ, ಮಕ್ಕಳ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು.
  • 12 ವರ್ಷದ ಮೇಲ್ಪಟ್ಟ (>12 ವರ್ಷಗಳು) ಮಕ್ಕಳಿಗೆ ವಯಸ್ಕರ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು. [ಅಥವಾ]
  • 117 ಸೆಂ.ಮೀ ನಿಂದ 140 ಸೆಂ.ಮೀ ನಷ್ಟು ಎತ್ತರವಿರುವ ಮಕ್ಕಳಿಗೆ ಮಕ್ಕಳ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು.
  • 140 ಸೆಂ.ಮೀ ಗಳಿಗಿಂತ ಎತ್ತರವಾಗಿರುವ ಮಕ್ಕಳಿಗೆ ವಯಸ್ಕರ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು.

ಸೇವೆಯ ಶ್ರೇಣಿ ಮಕ್ಕಳ ಶುಲ್ಕ
ಎಲ್ಲ ಹವಾ ನಿಯಂತ್ರಿತ ಬಸ್ ಗಳಿಗೆ (ವೋಲ್ವೋ,ಶೀತಲ್, ಮೇಘದೂತ, ಕೊರೊನ, ಹವಾ-ನಿಯಂತ್ರಿತ ಸ್ಲೀಪರ್) ವಯಸ್ಕ ಶುಲ್ಕದ 75 %
ಇತರ ಬಸ್ ಗಳಿಗೆ (ವೇಗದೂತ, ಕರ್ನಾಟಕ ಸಾರಿಗೆ, ರಾಜಹಂಸ) ವಯಸ್ಕ ಶುಲ್ಕದ 50 %

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info