KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಮಾಹಿತಿ ಹಕ್ಕು ಕಾಯ್ದೆ – 2005

 

30-12-2011

 

ಸೆಕ್ಷನ್ 4(1) (a) ಅಡಿಯಲ್ಲಿ ಅನುಕ್ರಮಣಿಕೆ ಮತ್ತು ಪ್ರವರ್ಗೀಕರಣಕ್ಕಾಗಿ ತೆಗೆದುಕೊಂಡಿರುವ ಕ್ರಮಗಳು.ಕಡತ ಪಟ್ಟಿ...

ಸೆಕ್ಷನ್ 4 (1) (b) ಅಡಿಯಲ್ಲಿಯ ಎಸ್‍ಯುಓ ಮೊಟೊ ದೋಹಿಲುಗಳು.

1 ಸಂಸ್ಥೆಯ ವಿವರಗಳು, ವೃತ್ತಿ ಮತ್ತು ಕರ್ತವ್ಯಗಳು
2 ಸಂಸ್ಥೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು
3 ಮೇಲ್ವಿಚಾರಣೆ ಮತ್ತು ಜವಾಬ್ದಾರಿ ವಿಧಾನಗಳನ್ನೊಳಗೊಂಡಂತೆ, ನಿರ್ಣಾಯಕ ಪ್ರಕ್ರಿಯೆಯಲ್ಲಿಅನುಸರಿಸುವ ಕಾರ್ಯ ವಿಧಾನ.
4 ತನ್ನ ಕಾರ್ಯಪ್ರಕ್ರಿಯೆಯನ್ನು ಜಾರಿಗೊಳಿಸುವಲ್ಲಿ, ಸಂಸ್ಥೆ ರೂಪಿಸಿರುವ ರೂಢಿಮಟ್ಟ.
5 ಸಂಸ್ಥೆಯ ಕಾರ್ಯನಿರ್ವಹಣೆಗಾಗಿ, ಸಂಸ್ಥೆ ಹೊಂದಿರುವ/ಸಂಸ್ಥೆಯ ನಿಯಂತ್ರಣದಲ್ಲಿರುವ/ಸಂಸ್ಥೆಯ ಸಿಬ್ಬಂದಿಗಳು ಬಳಸುವ ನಿಯಮ, ನಿಬಂಧನೆಗಳು, ಸೂಚನಾ ಪಟ್ಟಿ ಮತ್ತು ದಾಖಲೆಗಳು.
6 ಸಂಸ್ಥೆ ಹೊಂದಿರುವ ಅಥವಾ ಸಂಸ್ಥೆಯ ನಿಯಂತ್ರಣದಲ್ಲಿರುವ ದಾಖಲೆ ಪತ್ರಗಳ ವರ್ಗೀಕರಣದ ವಿವರಪಟ್ಟಿ.
7 ಸಂಸ್ಥೆಯ ನೀತಿ ರೂಪಿಕೆ ಮತ್ತು ಅಳವಡಿಕೆಯ ಕುರಿತು, ಸಂಸ್ಥೆಯ ಸಮಾಲೋಚನೆಯಲ್ಲಿರುವ,ಸಂಸ್ಥೆಯ ಪ್ರಜಾ ಪ್ರತಿನಿಧಿಗಳಿಂದ ಪ್ರತಿನಿಧಿಸಲ್ಪಡುವ ವ್ಯವಸ್ಥೆಯ ಕುರಿತಾದ ವಿವರಗಳು.
8 ಸಂಸ್ಥೆಯ ಎರಡು ಅಥವಾ ಹೆಚ್ಚು ಸದಸ್ಯರುಗಳನ್ನೊಳಗೊಂಡ/ಸದಸ್ಯರ ಸಲಹಾ ತಂಡವನ್ನು ಹೊಂದಿರುವ ಮಂಡಲಿ, ಸಮಿತಿ, ಪರಿಷತ್ತು ಹಾಗೂ ಇತರೆ ನಿಕಾಯಗಳ ಕುರಿತಾದ, ಮತ್ತು ಸಾಮಾನ್ಯ ಜನತೆಗೆ ಈ ನಿಕಾಯಗಳ ಕೂಟಗಳ ಕುರಿತಾದ ಮಾಹಿತಿ ಲಭ್ಯತೆ ಕುರಿತಾದ, ಅಥವಾ ಈ ಕೂಟಗಳ ಚರ್ಚೆಯ ಮಾಹಿತಿ ಕುರಿತಾದ, ವಿವರಗಳ ಪಟ್ಟಿ.
9 ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ದೇಶಿಕೆ.
10 ಸಂಸ್ಥೆಯ ನಿಬಂಧನೆಗಳಿಗನುಗುಣವಾಗಿರುವ ಪರಿಹಾರ ವ್ಯವಸ್ಥೆಯನ್ನೊಳಗೊಂಡಂತೆ, ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಿಂಗಳ ವೇತನ ವಿವರಗಳು.
11 ಸಂಸ್ಥೆಯ ಪ್ರತಿ ಕಾರ್ಯಾಲಯಕ್ಕೆ ನಿಗದಿಯಾದ ಆಯವ್ಯಯ ವಿವರಗಳು,ಯೋಜನಾ ವಿವರಗಳು, ಮತ್ತು ಖರ್ಚು ಪ್ರಸ್ತಾಪ ಹಾಗೂ ಬಟವಾಡೆ ಕುರಿತಾದ ವರದಿ.
12 ಸಬ್ಸಿಡಿ ಕಾರ್ಯಸೂಚಿಗಳಿಗನುಗುಣವಾಗಿ ನಿಗದಿಪಡಿಸಿದ ಮೊತ್ತ ಮತ್ತು ಈ ಕಾರ್ಯಸೂಚಿಗಳ ಫಲಾನುಭವಿಗಳ ವಿವರಗಳನ್ನೊಳಗೊಂಡಂತೆ, ಸಬ್ಸಿಡಿ ಕಾರ್ಯಸೂಚಿಗಳನ್ನು ಕಾರ್ಯಗತಗೊಳಿಸುವ ವಿಧಾನದ ವಿವರಗಳು.
13 ರಿಯಾಯಿತಿ ಸ್ವೀಕರ್ತರ, ಪರವಾನಿಗೆ ಹಾಗೂ ಆ ಮೂಲಕ ದೊರೆಯುವ ಅಧಿಕಾರಗಳ ವಿವರಗಳು.
14 ಸಂಸ್ಥೆಯಲ್ಲಿ ಲಭ್ಯವಿರುವ ಅಥವಾ ಸಂಸ್ಥೆಯ ಬಳಿ ಇರುವ ಮಾಹಿತಿ ವಿವರಗಳ ವಿದ್ಯುನ್ಮಾನ ಪ್ರತಿ.
15 ಸಾರ್ವಜನಿಕ ವಾಚನಾಲಯಗಳ ಕೆಲಸದ ಸಮಯದ ವಿವರಗಳನ್ನೊಳಗೊಂಡಂತೆ (ಸಾರ್ವಜನಿಕರ ಬಳಕೆಗಾಗಿ ವಾಚನಾಲಯಗಳನ್ನು ನಿರ್ವಹಿಸುತ್ತಿದ್ದರೆ), ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಇರುವ ಸೌಲಭ್ಯಗಳ ಕುರಿತಾದ ವಿವರಗಳು.
16 ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ, ಹಾಗೂ ಮತ್ತಿತರ ವಿವರಗಳು.
17 ನಿಯಮಿತಗೊಳಿಸಿದ ಇತರೆ ವಿವರಗಳು, ಹಾಗೂ ಪ್ರತಿ ವರ್ಷ ಈ ಪ್ರಕಟಣೆಗಳ ಪರಿಷ್ಕರಣೆ.

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info