KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಪ್ರಶಸ್ತಿಗಳು

  • 1998-2001 ರಲ್ಲಿ ಅತಿ ಕಡಿಮೆ ಅಪಘಾತ ದಾಖಲೆಗಾಗಿ ಕೇಂದ್ರ ಸಾರಿಗೆ ಮಂತ್ರಿಗಳ ಪಾರಿತೋಷಕ.
  • 2001 ರಲ್ಲಿ ಕರ್ನಾಟಕ ಸರ್ಕಾರದ ಪರಿಸರ ಪ್ರಶಸ್ತಿ.
  • ಐಆರ್‌ಟಿಈ ಪ್ರಿನ್ಸ್ ಮೈಕೆಲ್ ಅಂತರಾಷ್ಟ್ರೀಯ ರಸ್ತೆ ಸುರಕ್ಷತೆ ಪ್ರಶಸ್ತಿ - 2002.
  • ಚಾರ್ಟರ್ಡ್ ಸಾಗಾಣಿಕೆ & ಸಾರಿಗೆ ಸಂಸ್ಥೆಯಿಂದ ಸುರಕ್ಷತೆ ಪ್ರಶಸ್ತಿ - 2001-2002.
  • ಪೆಟ್ರೋಲಿಯಂ ಸಂರಕ್ಷಣೆ ಸಂಶೋಧನಾ ಸಂಘ ಪ್ರಶಸ್ತಿ - 2001-02 & 2002-03.
  • ಗೋಲ್ಡನ್ ಪೀಕಾಕ್ ಪರಿಸರ ನಿರ್ವಹಣಾ ಪ್ರಶಸ್ತಿ - 2003 .
  • ಗೋಲ್ಡನ್ ಪೀಕಾಕ್ ಪರಿಸರ ನಾವೀನ್ಯ ಪ್ರಶಸ್ತಿ 2004.
  • 2001-02ರಲ್ಲಿ ಹೆಚ್‍ಎಸ್‍ಡಿ ಕೆ‍ಎಮ್‍ಪಿ‍ಎಲ್ ನಲ್ಲಿ ಅತ್ಯುತ್ತಮ ಸುಧಾರಣೆಗಾಗಿ, ಪ್ರತಿಷ್ಠಿತ ಪಿಸಿಆರ್‌ಎ ಪ್ರಶಸ್ತಿಗಾಗಿ ಉಪಾಂತ ವಿಜಯಿ ಸ್ಥಾನ.
  • 2002-03ರಲ್ಲಿ ಹೆಚ್‍ಎಸ್‍ಡಿ ಕೆ‍ಎಮ್‍ಪಿ‍ಎಲ್ ನಲ್ಲಿ ಅತ್ಯುತ್ತಮ ಸುಧಾರಣೆಗಾಗಿ ಕ.ರಾ.ರ.ಸಾ.ನಿವನ್ನು ವಿಜಯಿಯೆಂದು ನಿರ್ಣಯಿಸಲಾಯಿತು.
  • 2003-04ರಲ್ಲಿಯೂ ಹೆಚ್‍ಎಸ್‍ಡಿ ಕೆ‍ಎಮ್‍ಪಿ‍ಎಲ್ ನಲ್ಲಿ ಅತ್ಯುತ್ತಮ ಸುಧಾರಣೆಗಾಗಿ ಕ.ರಾ.ರ.ಸಾ.ನಿವನ್ನು ವಿಜಯಿಯೆಂದು ನಿರ್ಣಯಿಸಲಾಯಿತು.
  • ವೃತ್ತಿಗತ ಆರೋಗ್ಯ ಮತ್ತು ಸುರಕ್ಷತೆ ವ್ಯವಸ್ಥಾಪನೆಯ ಗುಣಮಟ್ಟಕ್ಕಾಗಿ ಓಎಸ್‍ಹೆಚ್‍ಎಮ್‍ಎಸ್ 18001, ಐಎಸ್‌ಓ 14001 & 9001 ಪ್ರಮಾಣೀಕರಣ.
  • ಸುರಕ್ಷತೆ ಮತ್ತು ಗುಣಮಟ್ಟಕಾಗಿ, ಅಭಿಯಂತರರ ಸಂಸ್ಥೆ ನವ ದೆಹಲಿಯಿಂದ ಸುರಕ್ಷತಾ ನಾವೀನ್ಯ 2006 ಪ್ರಶಸ್ತಿ.
  • ಹಲವಾರು ಯಶಸ್ವಿ ಯೋಜನೆಗಳಿಗಾಗಿ ಈಎಮ್‍ಪಿ‍ಐ - ಇಂಡಿಯನ್ ಎಕ್ಸ್ಪ್ರೆಸ್ ಭಾರತೀಯ ನವೀನ ಹೊಸಶೋಧ ಪ್ರಶಸ್ತಿ - 2006.

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info