ಸೂಚನೆ:
|
| ಕಾರ್ಯಾಚರಣೆ ಕುರಿತಾದ ದೂರುಗಳು: ಕಾರ್ಯಾಚರಣೆಯ ನಿಗದಿತ ವೇಳೆಯಲ್ಲಿ ವಿಳಂಬ/ ನಿಗದಿತ ವೇಳೆಗಿಂತ ಮುಂಚಿತವಾಗಿ ಒದಗಿಸಿದ ಸೇವೆಗಳ ಕುರಿತಾದ ದೂರುಗಳು, ಸಿಬ್ಬಂದಿ/ಮುಂಗಟ್ಟೆ ಸಿಬ್ಬಂದಿ/ವ್ಯವಹಾರ ವಿತರಕರ ಕುರಿತಾದ ದೂರುಗಳು. |
| ಬಸ್ ನ ತಾಂತ್ರಿಕತೆ ಕುರಿತಾದ ದೂರುಗಳು: ಸ್ವಚ್ಛತೆ, ಫಲಕ ಪ್ರದರ್ಶನ, ಹರಿದ ಆಸನಗಳು ಇತ್ಯಾದಿ ಬಸ್/ವಾಹನ ಸಂಬಂಧಿತ ದೂರುಗಳು. |
| ತಂತ್ರಾಂಶ ಕುರಿತಾದ ದೂರುಗಳು: ಅನ್ವಯಿಕ ತಂತ್ರಾಂಶದ ಕುರಿತಾದ ಯಾವುದೇ ಸಮಸ್ಯೆಗಳು, ತಂತ್ರಾಂಶದ ಹೊಸ ವ್ಯಾಖ್ಯಾನಗಳ ಕುರಿತಾದ ಅವಶ್ಯಕತೆಗಳು. ಇತ್ಯಾದಿ. |
| ಮರುಪಾವತಿ ಕುರಿತಾದ ದೂರುಗಳು(ವಿ- ಟಿಕೆಟ್ ಪ್ರಯಾಣಿಕ): ವಿಫಲ ವ್ಯವಹಾರ: ವಿ-ಟಿಕೆಟ್ ಕಾಯ್ದಿರಿಸುವ ಸಂಧರ್ಭದಲ್ಲಿ, ಟಿಕೆಟ್ ಪಾವತಿಯಾಗದೇ, ಕಡಿತವಾದ ಮೊತ್ತದ ಮರು ಪಾವತಿ. |
| ಮರುಪಾವತಿ ಕುರಿತಾದ ದೂರುಗಳು(ವಿ- ಟಿಕೆಟ್ ಪ್ರಯಾಣಿಕ): ಇತರ ದೂರುಗಳು: ಬಸ್ ರದ್ದಾದ, ಬಸ್ ಕೆಟ್ಟು ಹೋದ, ಕಾಯ್ದಿರಿಸಿದ ವರ್ಗಕ್ಕಿಂತ ಬೇರೆ ವರ್ಗದಲ್ಲಿ ಆಸನ ದೊರೆತ ಹಾಗೂ ನಿಗದಿತ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಬಸ್ ಬಿಟ್ಟು ಹೋದ ಸಂಧರ್ಭಗಳ ಕುರಿತಾದ ದೂರುಗಳು. |
| ಜಾಹೀರಾತು: ಕ.ರಾ.ರ.ಸಾ.ನಿ.ದ ಬಸ್ ಗಳ ಮೇಲೆ, ಬಸ್ ನಿಲ್ದಾಣಗಳಲ್ಲಿ ಜಾಹೀರಾತು ಪ್ರಕಟಣೆ ಇತ್ಯಾದಿ. |
| ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳು: ಬಸ್ ನಿಲ್ದಾಣಗಳಲ್ಲಿನ ಸೌಲಭ್ಯಗಳು, ಸ್ವಚ್ಛತೆ ಇತ್ಯಾದಿ. |
| ಕ.ರಾ.ರ.ಸಾ.ನಿ.ದ ಅಂತರ್ಜಾಲ ಬಸ್ ಕಾಯ್ದಿರಿಸುವಿಕೆ ಕುರಿತು: ಕಾಯ್ದಿರಿಸುವಿಕೆ ವ್ಯವಸ್ಥೆಯ ಹಾಗೂ ಅಂತರ್ಜಾಲ ತಾಣದ ಒಳಪಿಡಿಯ ಕುರಿತಾದ ಸಲಹೆಗಳು. |