AWATAR ಕೋಶ
AWATAR ಕೋಶ (ಕಾಯ್ದಿರಿಸುವಿಕೆ ಆಡಳಿತ ಕೋಶ)
ವಿಫಲ ವಹಿವಾಟು:
ವಿ- ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿ, ಟಿಕೆಟ್ ಪಾವತಿ ಖಚಿವಾಗದಿದ್ದ ಸಂಧರ್ಭದಲ್ಲಿ, ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿ ಕಡಿತಗೊಂಡ ಹಣದ ಮರು ಪಾವತಿಗಾಗಿ, ಬಳಕೆದಾರರ ಹೆಸರು, ಉಲ್ಲೇಖ ಸಂಖ್ಯೆ, ಇತ್ಯಾದಿ ವಿವರಗಳನ್ನು This e-mail address is being protected from spambots. You need JavaScript enabled to view it (ಹಣಕಾಸು ವಿಭಾಗ) ಕ್ಕೆ ಮಿಂಚಂಚೆ ಕಳಿಸಿ. ಸಂಪರ್ಕ ಸಂಖ್ಯೆಗಳು: (ಹಣಕಾಸು ವಿಭಾಗ) 22221321 ವಿ.ಸಂ. 283 ಕ್ರೆಡಿಟ್ ಕಾರ್ಡ್ ಪಾವತಿಗಾಗಿ 22221321 ವಿ.ಸಂ. 280 ಎಸ್.ಬಿ.ಐ. ಮಿಂಬಲೆ ಬ್ಯಾಂಕಿಂಗ್ ಪಾವತಿಗಾಗಿ
ಇತರ ದೂರುಗಳು:
ಬಸ್ ರದ್ದಾದ, ಬಸ್ ಕೆಟ್ಟು ಹೋದ, ಕಾಯ್ದಿರಿಸಿದ ವರ್ಗಕ್ಕಿಂತ ಬೇರೆ ವರ್ಗದಲ್ಲಿ ಆಸನ ದೊರೆತ ಹಾಗೂ ನಿಗದಿತ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಬಸ್ ಬಿಟ್ಟು ಹೋದ ಸಂಧರ್ಭಗಳಲ್ಲಿ, ಆಯಾ ದೂರುಗಳನ್ನು ಬಳಕೆದಾರರ ಹೆಸರು, ಉಲ್ಲೇಖ ಸಂಖ್ಯೆ, ಇತ್ಯಾದಿ ವಿವರಗಳೊಂದಿಗೆ This e-mail address is being protected from spambots. You need JavaScript enabled to view it (AWATAR ವಿಭಾಗ) ಕ್ಕೆ ಮಿಂಚಂಚೆ ಮಾಡಿ. ಸಂಪರ್ಕ ಸಂಖ್ಯೆಗಳು: (AWATAR ವಿಭಾಗ) 7760990034/ 7760990035
ಕಾರ್ಯಾಚರಣೆಗೆ ಸಂಬಂಧಪಟ್ಟ ದೂರುಗಳು:
ಕಾರ್ಯಾಚರಣೆಯ ನಿಗದಿತ ವೇಳೆಯಲ್ಲಿ ವಿಳಂಬ/ ನಿಗದಿತ ವೇಳೆಗಿಂತ ಮುಂಚಿತವಾಗಿ ಒದಗಿಸಿದ ಸೇವೆಗಳ ಕುರಿತಾದ ದೂರುಗಳು, ಸಿಬ್ಬಂದಿ/ಮುಂಗಟ್ಟೆ ಸಿಬ್ಬಂದಿ/ವ್ಯವಹಾರ ವಿತರಕರ ಕುರಿತಾದ ದೂರುಗಳನ್ನು This e-mail address is being protected from spambots. You need JavaScript enabled to view it ಗೆ ಮಿಂಚಂಚೆ ಮಾಡಿ.
ಬಸ್ ನ ತಾಂತ್ರಿಕ ಸಮಸ್ಯೆಗಳು:
ಸ್ವಚ್ಛತೆ, ಫಲಕ ಪ್ರದರ್ಶನ, ಹರಿದ ಆಸನಗಳು ಇತ್ಯಾದಿ ಬಸ್/ವಾಹನ ಸಂಬಂಧಿತ ದೂರುಗಳನ್ನು This e-mail address is being protected from spambots. You need JavaScript enabled to view it ಗೆ ಮಿಂಚಂಚೆ ಮಾಡಿ.









