KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ವಾರ್ತೆ ಮತ್ತು ಘಟನಾವಳಿಗಳು


ಕರಾರಸಾನಿವು ಸೇಲಂಗೆ ಹೊಸ ಕರ್ನಾಟಕ ವೈಭವ ಸೇವೆಗಳನ್ನು ಪರಿಚಯಿಸಿದೆ. ಈ ಸೇವೆಗಳ ವೇಳಾ ಪಟ್ಟಿ ಕೆಳಕಂಡಂತಿದೆ:

 

ಬೆಂಗಳೂರಿನಿಂದ ಸೇಲಂಗೆ: 13:30, 22:35
ಸೇಲಂನಿಂದ ಬೆಂಗಳೂರಿಗೆ: 7:35, 23:05


ಕರಾರಸಾನಿವು ಅಂಬಾರಿ ಸ್ಲೀಪರ್ (ಏ/ಸಿ) ಸೇವೆಗಳನ್ನು ಬೆಂಗಳೂರು-ಮಂತ್ರಾಲಯ ಮತ್ತು ಬೆಂಗಳೂರು-ಮಂಗಳೂರು (ಪುತ್ತೂರು ಮಾರ್ಗವಾಗಿ) ನಡುವೆ ಹಾಗೂ ಐರಾವತ (ವೋಲ್ವೊ) ಸೇವೆಯನ್ನು ಬೆಂಗಳೂರು ಮತ್ತು ಸದಲಗಾ (ಬೆಳಗಾಂ ಮಾರ್ಗವಾಗಿ) ನಡುವೆ ಪರಿಚಯಿಸಿದೆ. ಈ ಮಾರ್ಗಗಳ ವೇಳಾ-ಪಟ್ಟಿ ಕೆಳಕಂಡಂತಿದೆ:

 

ಬೆಂಗಳೂರು - ಮಂತ್ರಾಲಯ

 

ಬೆಂಗಳೂರಿನಿಂದ ನಿರ್ಗಮನ: 21:00 ಗಂಟೆ ಮಂತ್ರಾಲಯದಲ್ಲಿ ಆಗಮನ: 04:15 ಗಂಟೆ
ಮಂತ್ರಾಲಯದಿಂದ ನಿರ್ಗಮನ: 21:00 ಗಂಟೆ ಬೆಂಗಳೂರಿಗೆ ಆಗಮನ:04:30 ಗಂಟೆ

 

ಬೆಂಗಳೂರು - ಮಂಗಳೂರು (ಪುತ್ತೂರು ಮಾರ್ಗ)

 

ಬೆಂಗಳೂರಿನಿಂದ ನಿರ್ಗಮನ: 21:00 ಗಂಟೆ ಮಂಗಳೂರಿನಲ್ಲಿ ಆಗಮನ: 04:30 ಗಂಟೆ
ಮಂಗಳೂರಿನಿಂದ ನಿರ್ಗಮನ: 21:00 ಗಂಟೆ ಬೆಂಗಳೂರಿಗೆ ಆಗಮನ: 04:30 ಗಂಟೆ

 

ಬೆಂಗಳೂರು - ಸದಲಗಾ (ಬೆಳಗಾಂ ಮಾರ್ಗ)

 

ಬೆಂಗಳೂರಿನಿಂದ ನಿರ್ಗಮನ: 20:45 ಗಂಟೆ ಸದಲಗಾಗೆ ಆಗಮನ:07:10 ಗಂಟೆ
ಸದಲಗಾನಿಂದ ನಿರ್ಗಮನ: 18:45 ಗಂಟೆ ಬೆಂಗಳೂರಿಗೆ ಆಗಮನ: 05:40 ಗಂಟೆ

 

* ಬೆಂಗಳೂರಿನ ಆರಂಭಿಕ ಬಸ್ ನಿಲ್ದಾಣ: ಶಾಂತಿ ನಗರ ಬಸ್ ನಿಲ್ದಾಣ.


ಕರಾರಸಾನಿವು ಸಾಗರ-ಪುಣೆ, ಶಿವಮೊಗ್ಗ-ಪುಣೆ ನಡುವೆ ಕರ್ನಾಟಕ ಸಾರಿಗೆ ಸೇವೆಗಳನ್ನು ಕಾದಿರಿಸುವಿಕೆ ವ್ಯವಸ್ಥೆಯೊಂದಿಗೆ ಪರಿಚಯಿಸಿದೆ. ವಿವರಗಳು ಕೆಳಕಂಡಂತಿವೆ:

 

ಸಾಗರ - ಪುಣೆ ನಿರ್ಗಮನದ ವೇಳೆ: 15:00 ಗಂಟೆ
ಪುಣೆ - ಸಾಗರ ನಿರ್ಗಮನದ ವೇಳೆ: 17:00 ಗಂಟೆ
ಶಿವಮೊಗ್ಗ - ಪುಣೆ ನಿರ್ಗಮನದ ವೇಳೆ:16:15 ಗಂಟೆ
ಪುಣೆ - ಶಿವಮೊಗ್ಗ ನಿರ್ಗಮನದ ವೇಳೆ:16:00 ಗಂಟೆ


ಕರಾರಸಾನಿವು ಜನವರಿ 1, 2012 ರಿಂದ ಬೆಂಗಳೂರು ಮತ್ತು ಸೇಲಂ ನಡುವೆ ಹೊಸ ಕರ್ನಾಟಕ ವೈಭವ ಸೇವೆಗಳನ್ನು ಪರಿಚಯಿಸಿದೆ. ವಿವರಗಳು ಕೆಳಕಂಡಂತಿವೆ:

 

ಬೆಂಗಳೂರು - ಸೇಲಂ ನಿರ್ಗಮನದ ವೇಳೆ: 13:30 ಗಂಟೆ, 22:35 ಗಂಟೆ
ಸೇಲಂ - ಬೆಂಗಳೂರು ನಿರ್ಗಮನದ ವೇಳೆ: 07:35 ಗಂಟೆ 23:05 ಗಂಟೆ


ಸುಧಾರಿತ ಮತ್ತು ಕ್ಷಿಪ್ರ ಸೇವೆಗಳು

 

ಕ್ಷಿಪ್ರ ಸೇವೆಗಳು

 

ಬೆಂಗಳೂರು - ಸದಲಗಾ - ರಾಜಹಂಸ - 1901BNGSGA
ಬೆಳಗಾಂ - ಬೆಂಗಳೂರು - ರಾಜಹಂಸ - 2030BGMBNG
ಬೆಂಗಳೂರು - ಬೆಳಗಾಂ - ವೋಲ್ವೊ - 2249BNGBGM
ಬೆಳಗಾಂ - ಬೆಂಗಳೂರು - ವೋಲ್ವೊ - 2041BGMBNG

 

ವಿಸ್ತರಿತ ಸೇವೆಗಳು

 

ಬೆಂಗಳೂರು - ಸದಲಗಾ - ವೋಲ್ವೊ - 2045BNGSGA - ಬೆಳಗಾಂ ಮಾರ್ಗವನ್ನು ಸದಲಗಾವರೆಗೆ ವಿಸ್ತರಿಸಲಾಗಿದೆ.
ಸದಲಗಾ - ಬೆಂಗಳೂರು - ವೋಲ್ವೊ - 2010BGMBNG - ಬೆಳಗಾಂ ಮಾರ್ಗವನ್ನು ಸದಲಗಾವರೆಗೆ ವಿಸ್ತರಿಸಲಾಗಿದೆ.


ಪುಣೆಯಲ್ಲಿ ಕರಾರಸಾನಿದ ಅಂತರ್ಜಾಲ ಮುಂಗಡ ಕಾದಿರಿಸುವಿಕೆ ಕೇಂದ್ರ

 

ರಿಂದ, ಪ್ರಯಾಣಿಕರ ಅನುಕೂಲಕ್ಕಾಗಿ ಕರಾರಸಾನಿವು ಪುಣೆಯಲ್ಲಿತನ್ನದೇ ಆದ ಅಂತರ್ಜಾಲ ಮುಂಗಡ ಕಾದಿರಿಸುವಿಕೆ ಕೇಂದ್ರವನ್ನು ಉದ್ಘಾಟಿಸಿತು. ಈ ವ್ಯವಸ್ಥೆಯ ಮೂಲಕ ಪ್ರಯಾಣಿಕರು ದಿನ ಮುಂಚಿತವಾಗಿ ಟಿಕೆಟ್ ಕಾದಿರಿಸಬಹುದಾಗಿದೆ.ಪ್ರಯಾಣಿಕರು ಈ ಸೌಲಭ್ಯದ ಪ್ರಯೋಜನ ಪಡೆಯಬೇಕಾಗಿ ವಿನಂತಿ.

 

ವಿಳಾಸ ಕೆಳಕಂಡಂತಿದೆ:
ಕರಾರಸಾನಿ ಅಂತರ್ಜಾಲ ಮುಂಗಡ ಕಾದಿರಿಸುವಿಕೆ ಕೇಂದ್ರ,
ಪೂರ್ಣಿಮ ಟವರ್,
ಶಂಕರ್ ಶೇಟ್ ರಸ್ತೆ,
ಪುಣೆ - 37.
ದೂರವಾಣಿ ಸಂಖ್ಯೆ: 020 24463388
ಮೊಬೈಲ್ ಸಂಖ್ಯೆ: 7709005128


ಕರಾರಸಾನಿವು ಮೊಬೈಲ್ ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ: ಟಿಕೆಟ್‍ನ ಮುದ್ರಿತ ಪ್ರತಿ ಇನ್ನು ಮುಂದೆ ಕಡ್ಡಾಯವಲ್ಲ.

 

ಕರಾರಸಾನಿವು, ಭಾರತದಲ್ಲೇ ಮೊದಲ ಬಾರಿಗೆ, ಮುದ್ರಿತ ಟಿಕೆಟ್ ರಹಿತ ಪ್ರಯಾಣವನ್ನು ಪರಿಚಯಿಸುವ ಮೂಲಕ, ಇತರೆ ಸಾರಿಗೆ ವ್ಯವಸ್ಥೆಗಳಿಗೆ ಮಾದರಿಯಾಗಿದೆ.

ಈಗ ಅಂತರ್ಜಾಲದ ಮೂಲಕ ಕಾದಿರಿಸಿದ ಈ ಟಿಕೆಟ್ ಅಥವಾ ಎಮ್-ಟಿಕೆಟ್‍ಗೆ ಮುದ್ರಿತ ಪ್ರತಿಯ ಅವಶ್ಯಕತೆ ಇಲ್ಲ. ಪ್ರಯಾಣಿಕರು ಕೇವಲ ತಮ್ಮ ಮೊಬೈಲ್‍ನಲ್ಲಿ ಪಡೆದಿರುವ ಟಿಕೆಟ್ ಖಚಿತತೆಯ ಸಂದೇಶ ಮತ್ತು ತಮ್ಮ ಗುರುತಿನ ಚೀಟಿಯನ್ನು ಪ್ರಯಾಣದ ವೇಳೆಯಲ್ಲಿ ಬಸ್‍ನ ನಿರ್ವಾಹಕರೆದುರು ಹಾಜರು ಪಡೆಸಿದರೆ ಸಾಕು.

ಕರಾರಸಾನಿದ ಅಂತರ್ಜಾಲ ತಾಣದಲ್ಲಿ ಅಥವಾ ಮೊಬೈಲ್ ತಾಣದಲ್ಲಿ ಟಿಕೆಟ್ ಕಾದಿರಿಸುವಾಗ, ಪ್ರಯಾಣಿಕರು ತಮ್ಮ ಮೊಬೈಲ್ ಸಂಖ್ಯೆ, ಜನನ ದಿನಾಂಕ, ಮತ್ತು ವಿಳಾಸಗಳನ್ನೊಳಗೊಂಡಂತೆ ತಮ್ಮ ಎಲ್ಲ ವೈಯಕ್ತಿಕ ವಿವರಗಳನ್ನು ಒದಗಿಸಬೇಕಾಗುತ್ತದೆ. ಟಿಕೆಟ್ ಕಾದಿರಿಸಿದ ನಂತರ, ಈ- ವ್ಯವಸ್ಥೆಯಿಂದ ನಿರ್ಮಾಣಗೊಂಡ ಈ-ಟಿಕೆಟ್ ವಿವರಗಳನ್ನು ಪ್ರಯಾಣಿಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ಈ ಈ-ವ್ಯವಸ್ಥೆಯಿಂದ ನಿರ್ಮಿತ ಟಿಕೆಟ್, ಪ್ರಯಾಣಿಕರ ಹೆಸರು, ಟ್ರಿಪ್ ಸಂಕೇತ, ಪಿಎನ್‍ಆರ್ ಸಂಖ್ಯೆ, ಪ್ರಯಾಣದ ದಿನಾಂಕ, ನಿರ್ಗಮನದ ವೇಳೆ, ಆರಂಭಿಕ ಬಸ್ ನಿಲ್ದಾಣ, ಮತ್ತು ಆಸನ ಸಂಖ್ಯೆ ಕುರಿತಾದ ಎಲ್ಲ ವಿವರಗಳನ್ನು ಒಳಗೊಂಡಿರುತ್ತದೆ.

ಈ ಹೊಸ ಹೆಜ್ಜೆ ಕೇವಲ ಪರಿಸರ ಸ್ನೇಹಿ ಅಷ್ಟೇ ಅಲ್ಲದೇ ಪ್ರಯಾಣಿಕರಿಗೂ ಅನುಕೂಲಕರವಾಗಿದೆ. ಪ್ರಯಾಣಿಕರು ಈಗ ಟಿಕೆಟ್‍ಗಳನ್ನು ತಾವು ಸಂಚರಿಸುತ್ತಿರುವಾಗಲೇ ಕಾದಿರಿಸಬಹುದಾಗಿದೆ ಮತ್ತು ಯಾವುದೇ ಮುದ್ರಿತ ಪ್ರತಿಯ ಅವಶ್ಯಕತೆಯೂ ಈಗ ಇಲ್ಲ.


 

ಕರಾರಸಾನಿವು 11.11.2011 ರಿಂದ ಹೊಸ ’ಕರ್ನಾಟಕ ವೈಭವ’ ಬಸ್ ಸೇವೆಗಳನ್ನು ಬೆಂಗಳೂರು-ಮೈಸೂರು, ಬೆಂಗಳೂರು - ಶಿವಮೊಗ್ಗ ಮತ್ತು ಬೆಂಗಳೂರು - ಕಾಂಚಿಪುರಂ ನಡುವೆ ಪರಿಚಯಿಸಿದೆ.


ಬೆಂಗಳೂರು-ಮೈಸೂರು ವೇಳಾ ಪಟ್ಟಿ:

ಬೆಂಗಳೂರು ನಿರ್ಗಮನ 07.00 ಗಂಟೆ ಮೈಸೂರು ಆಗಮನ 10.00 ಗಂಟೆ
ಮೈಸೂರು ನಿರ್ಗಮನ 10.30 ಗಂಟೆ ಬೆಂಗಳೂರು ಆಗಮನ 13.30 ಗಂಟೆ
ಬೆಂಗಳೂರು ನಿರ್ಗಮನ 15.00 ಗಂಟೆ ಮೈಸೂರು ಆಗಮನ 18.00 ಗಂಟೆ
ಮೈಸೂರು ನಿರ್ಗಮನ 18.30 ಗಂಟೆ ಬೆಂಗಳೂರು ಆಗಮನ 21.30 ಗಂಟೆ

 

ಬೆಂಗಳೂರು - ಶಿವಮೊಗ್ಗ ವೇಳಾ ಪಟ್ಟಿ:

ಬೆಂಗಳೂರು ನಿರ್ಗಮನ 22.45 ಗಂಟೆ ಶಿವಮೊಗ್ಗ ಆಗಮನ 05.15 ಗಂಟೆ
ಶಿವಮೊಗ್ಗ ನಿರ್ಗಮನ 08.30 ಗಂಟೆ ಬೆಂಗಳೂರು ಆಗಮನ 15.00 ಗಂಟೆ
ಬೆಂಗಳೂರು ನಿರ್ಗಮನ 23.19 ಗಂಟೆ ಶಿವಮೊಗ್ಗ ಆಗಮನ 05.50 ಗಂಟೆ
ಶಿವಮೊಗ್ಗ ನಿರ್ಗಮನ 10.00 ಗಂಟೆ ಬೆಂಗಳೂರು ಆಗಮನ 16.30 ಗಂಟೆ
ಬೆಂಗಳೂರು ನಿರ್ಗಮನ 08.30 ಗಂಟೆ ಶಿವಮೊಗ್ಗ ಆಗಮನ 15.00 ಗಂಟೆ
ಶಿವಮೊಗ್ಗ ನಿರ್ಗಮನ 22.00 ಗಂಟೆ ಬೆಂಗಳೂರು ಆಗಮನ 04.30 ಗಂಟೆ
ಬೆಂಗಳೂರು ನಿರ್ಗಮನ 11.00 ಗಂಟೆ ಶಿವಮೊಗ್ಗ ಆಗಮನ 17.30 ಗಂಟೆ
ಶಿವಮೊಗ್ಗ ನಿರ್ಗಮನ 22.35 ಗಂಟೆ ಬೆಂಗಳೂರು ಆಗಮನ 05.05 ಗಂಟೆ

 

ಬೆಂಗಳೂರು - ಕಾಂಚಿಪುರಂ ವೇಳಾ ಪಟ್ಟಿ:

ಬೆಂಗಳೂರು ನಿರ್ಗಮನ 12.00 ಗಂಟೆ ಕಾಂಚಿಪುರಂ ಆಗಮನ 19.30 ಗಂಟೆ
ಕಾಂಚಿಪುರಂ ನಿರ್ಗಮನ 23.00 ಗಂಟೆ ಬೆಂಗಳೂರು ಆಗಮನ 06.15 ಗಂಟೆ

 

30 ದಿನಗಳ ವರೆಗೆ ಮುಂಗಡ ಟಿಕೆಟ್ ಕಾದಿರಿಸಲು ಅವಕಾಶವಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7760990562, 7760990561 & 080-22870099

ಈ-ಕಾದಿರಿಸುವಿಕೆ ಮತ್ತು ಮೊಬೈಲ್ ಕಾದಿರಿಸುವಿಕೆಗಾಗಿ www.ksrtc.in ಗೆ ಲಾಗಿನ್ ಆಗಿ.

 


ಪ್ರಸ್ತುತ ಸೇವೆಗಳಲ್ಲಿನ ಸುಧಾರಣೆಗಳು ಮತ್ತು ಹೊಸ ಸೇವೆಗಳು

ಅ.ಸಂ. ಸಂಕೇತ ಇಂದ ಗೆ ಶ್ರೇಣಿ ಟಿಪ್ಪಣಿ ಹೊಸ ಪ್ರಯಾಣ ಸಂಕೇತ ಜಾರಿಯಾದ ದಿನಾಂಕ
1 1901 ಪಣಜಿ ಬೆಂಗಳೂರು ವೋಲ್ವೊ ವೋಲ್ವೊ ಬಹು-ಅಚ್ಚು ವಾಹನಕ್ಕೆ ಬಡ್ತಿಗೊಳಿಸಲಾಗಿದೆ 1900PNJBNG 03/11/2011
2 1600 ತ್ರಿವೇಂಡ್ರಂ ಬೆಂಗಳೂರು ವೋಲ್ವೊ ವೋಲ್ವೊ ಬಹು-ಅಚ್ಚು ವಾಹನಕ್ಕೆ ಬಡ್ತಿಗೊಳಿಸಲಾಗಿದೆ 1605TRIBNG 03/11/201
3 700 ಚಿಕ್ಕಮಗಳೂರು ಬೆಂಗಳೂರು ವೋಲ್ವೊ ಹೊಸ ಸೇವೆ 0700CKMBNG 03/11/201

ಹೊಸ ರಾಜಹಂಸ ಹಾಗೂ ರಾಜಹಂಸ ಕಂಪ್ಯಾಕ್ಟ್ ಸೇವೆಗಳು

ಮಾರ್ಗ ಶ್ರೇಣಿ ನಿರ್ಗಮನದ ವೇಳೆ ಟಿಪ್ಪಣಿ ಜಾರಿಯಾದ ದಿನಾಂಕ ಪ್ರಯಾಣ ಸಂಕೇತ ಟಿಪ್ಪಣಿ
ಅ.ಸಂ. ಇಂದ ಗೆ
1 ಮಂಗಳೂರು ದಾವಣಗೆರೆ ರಾಜಹಂಸ 2230 ಗಂಟೆ 17/11/2011 2230MNGDVG ಹೊಸ ಸೇವೆ
2 ದಾವಣಗೆರೆ ಮಂಗಳೂರು ರಾಜಹಂಸ 2235 ಗಂಟೆ 18/11/2011 2235DVGMNG ಹೊಸ ಸೇವೆ
3 ಮಣಿಪಾಲ್ ಬೆಳಗಾಂ ರಾಜಹಂಸ ಕಂಪ್ಯಾಕ್ಟ್ 2045 ಗಂಟೆ 18/11/2011 2045MNPBGM ಹೊಸ ಸೇವೆ
4 ಬೆಳಗಾಂ ಮಣಿಪಾಲ್ ರಾಜಹಂಸ ಕಂಪ್ಯಾಕ್ಟ್ 2030 ಗಂಟೆ 19/11/2011 2030BGMMNP ಹೊಸ ಸೇವೆ

ಕರಾರಸಾನಿವು ಬೆಂಗಳೂರು-ಮಂಗಳೂರು ನಡುವೆ ಹೊಸ ಅಂಬಾರಿ (ಕರೋನ ಸ್ಲೀಪರ್) ಸೇವೆಯನ್ನು ಪರಿಚಯಿಸುತ್ತಿದೆ.

 

31-10-2011ರಿಂದ ಕರಾರಸಾನಿವು ಬೆಂಗಳೂರು ಮತ್ತು ಮಂಗಳೂರು ನಗರಗಳ ನಡುವೆ ಹೊಸ ಅಂಬಾರಿ (ಕರೋನ ಸ್ಲೀಪರ್) ಸೇವೆಯನ್ನು ಪರಿಚಯಿಸಿದೆ. ಈಗ ಲಭ್ಯವಿರುವ ಸೇವೆಗಳ ಜೊತೆ ಈ ಹೊಸ ಸೇವೆಗಳೂ ಸೇರ್ಪಡೆಯಾಗಿವೆ.

 

ಅಂಬಾರಿ (ಕರೋನ ಸ್ಲೀಪರ್) ಬಸ್ ಸೇವೆಯ ವೇಳಾ ಪಟ್ಟಿ:

 

ಬೆಂಗಳೂರಿನಿಂದ ನಿರ್ಗಮನ: 22.00 ಘಂಟೆ ಮಂಗಳೂರಿನಲ್ಲಿ ಆಗಮನ: 05.30ಘಂಟೆ
ಮಂಗಳೂರಿನಿಂದ ನಿರ್ಗಮನ: 22.00 ಘಂಟೆ ಬೆಂಗಳೂರಿನಲ್ಲಿ ಆಗಮನ: 05.30 ಘಂಟೆ

 

  • 30 ದಿನಗಳ ವರೆಗೆ ಮುಂಗಡ ಟಿಕೆಟ್ ಕಾದಿರಿಸಲು ಅವಕಾಶವಿದೆ.
  • ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7760990562, 7760990561 & 080-22870099
  • ಈ-ಕಾದಿರಿಸುವಿಕೆ ಮತ್ತು ಮೊಬೈಲ್ ಕಾದಿರಿಸುವಿಕೆಗಾಗಿ www.ksrtc.in ಗೆ ಲಾಗಿನ್ ಆಗಿ.

ಕರಾರಸಾನಿವು ಬೆಂಗಳೂರು ಮತ್ತು ಹೊರನಾಡು, ಶಿವಮೊಗ್ಗ, ಎರ್ನಾಕುಲಂ & ಕುಂಭಕೋಣಂಗಳ ನಡುವೆ ಹೊಸ ಐರಾವತ (ವೋಲ್ವೊ) ಬಸ್ ಸೇವೆಯನ್ನು ಪರಿಚಯಿಸಿದೆ.

 

ಕರಾರಸಾನಿವು 01-11-2011 ರಿಂದ ಬೆಂಗಳೂರು ಮತ್ತು ಹೊರನಾಡು, ಶಿವಮೊಗ್ಗ, ಎರ್ನಾಕುಲಂ & ಕುಂಭಕೋಣಂಗಳ ನಡುವೆ ಹೊಸ ಐರಾವತ (ವೋಲ್ವೊ) ಬಸ್ ಸೇವೆಯನ್ನು ಪರಿಚಯಿಸಲಿದೆ. ಈಗ ಲಭ್ಯವಿರುವ ಸೇವೆಗಳ ಜೊತೆ ಈ ಹೊಸ ಸೇವೆಗಳೂ ಸೇರ್ಪಡೆಯಾಗಿವೆ.

 

ಬೆಂಗಳೂರು-ಹೊರನಾಡು ಐರಾವತ (ವೋಲ್ವೊ) ಬಸ್ ಸೇವೆಯ ವೇಳಾ ಪಟ್ಟಿ:

ಬೆಂಗಳೂರಿನಿಂದ ನಿರ್ಗಮನ: 22.45 ಘಂಟೆ ಹೊರನಾಡಿನಲ್ಲಿ ಆಗಮನ: 05.45 ಘಂಟೆ
ಹೊರನಾಡಿನಿಂದ ನಿರ್ಗಮನ: 21.45 ಘಂಟೆ ಬೆಂಗಳೂರಿನಲ್ಲಿ ಆಗಮನ: 04.45 ಘಂಟೆ

 

ಬೆಂಗಳೂರು-ಶಿವಮೊಗ್ಗ ಐರಾವತ (ವೋಲ್ವೊ) ಬಸ್ ಸೇವೆಯ ವೇಳಾ ಪಟ್ಟಿ:

ಬೆಂಗಳೂರಿನಿಂದ ನಿರ್ಗಮನ: 17.30 ಘಂಟೆ ಶಿವಮೊಗ್ಗದಲ್ಲಿ ಆಗಮನ: 23.00 ಘಂಟೆ
ಶಿವಮೊಗ್ಗದಿಂದ ನಿರ್ಗಮನ: 05.30 ಘಂಟೆ ಬೆಂಗಳೂರಿನಲ್ಲಿ ಆಗಮನ: 11.00 ಘಂಟೆ

 

ಬೆಂಗಳೂರು-ಎರ್ನಾಕುಲಂ ಐರಾವತ (ವೋಲ್ವೊ) ಬಸ್ ಸೇವೆಯ ವೇಳಾ ಪಟ್ಟಿ:

ಬೆಂಗಳೂರಿನಿಂದ ನಿರ್ಗಮನ: 07.30 ಘಂಟೆ ಎರ್ನಾಕುಲಂನಲ್ಲಿ ಆಗಮನ: 18.20 ಘಂಟೆ
ಎರ್ನಾಕುಲಂದಿಂದ ನಿರ್ಗಮನ: 08.30 ಘಂಟೆ ಬೆಂಗಳೂರಿನಲ್ಲಿ ಆಗಮನ: 19.15 ಘಂಟೆ

 

ಬೆಂಗಳೂರು-ಕುಂಭಕೋಣಂ ಐರಾವತ (ವೋಲ್ವೊ) ಬಸ್ ಸೇವೆಯ ವೇಳಾ ಪಟ್ಟಿ:

ಬೆಂಗಳೂರಿನಿಂದ ನಿರ್ಗಮನ: 21.15 ಘಂಟೆ ಕುಂಭಕೋಣಂನಲ್ಲಿ ಆಗಮನ: 05.30 ಘಂಟೆ
ಕುಂಭಕೋಣಂನಿಂದ ನಿರ್ಗಮನ: 20.30 ಘಂಟೆ ಬೆಂಗಳೂರಿನಲ್ಲಿ ಆಗಮನ: 05.30 ಘಂಟೆ

 

  • 30 ದಿನಗಳ ವರೆಗೆ ಮುಂಗಡ ಟಿಕೆಟ್ ಕಾದಿರಿಸಲು ಅವಕಾಶವಿದೆ.
  • ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7760990562, 7760990561 & 080-22870099
  • ಈ-ಕಾದಿರಿಸುವಿಕೆ ಮತ್ತು ಮೊಬೈಲ್ ಕಾದಿರಿಸುವಿಕೆಗಾಗಿ www.ksrtc.in ಗೆ ಲಾಗಿನ್ ಆಗಿ.

ಬೆಂಗಳೂರಿನಿಂದ ಖೋಜಿಕೋಡೆ ಮತ್ತು ಕೊಯ್ಮುತ್ತೂರುಗಳ ನಡುವೆ 09/10/2011 ರಿಂದ ಕೆಳಕಂಡ ಸ್ಲೀಪರ್ ಬಸ್ ಸೇವೆಗಳನ್ನು ಮುಂಗಡ ಟಿಕೆಟ್ ಕಾದಿರಿಸುವಿಕೆಗಾಗಿ ಪರಿಚಯಿಸಲಾಗಿದೆ.

 

ಕರೋನ ಏ.ಸಿ. ಸ್ಲೀಪರ್

ಸ್ಥಳ ನಿರ್ಗಮನದ ವೇಳೆ
ಬೆಂಗಳೂರಿನಿಂದ ಖೋಜಿಕೋಡೆ 2105 ಘಂಟೆ
ಖೋಜಿಕೋಡೆಯಿಂದ ಬೆಂಗಳೂರು 2130 ಘಂಟೆ

 

ಸ್ಲೀಪರ್ (ಏ.ಸಿ. ರಹಿತ)

ಸ್ಥಳ ನಿರ್ಗಮನದ ವೇಳೆ
ಬೆಂಗಳೂರಿನಿಂದ ಕೊಯ್ಮುತ್ತೂರು 2130 ಘಂಟೆ
ಕೊಯ್ಮುತ್ತೂರಿನಿಂದ ಬೆಂಗಳೂರು 2130 ಘಂಟೆ

ಕೆಳಕಂಡ ಕರ್ನಾಟಕ ವೈಭವ ಶ್ರೇಣಿಯ ಸೇವೆಗಳನ್ನು AWATAR ವ್ಯವಸ್ಥೆಯಲ್ಲಿ ಮುಂಗಡ ಕಾಯ್ದಿರಿಸುವಿಕೆಗಾಗಿ ಪರಿಚಯಿಸಲಾಗಿದೆ:

 

ಉದ್ಘಾಟನೆಯ ಪತ್ರಿಕಾ ಪ್ರಕಟಣೆಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

ಮಾರ್ಗ ನಿರ್ಗಮನದ ವೇಳೆ ನಿರ್ಗಮನದ ವೇಳೆ

30/09/2011ರಿಂದ ಜಾರಿಯಲ್ಲಿರುವ ಸೇವೆಗಳು 01/10/2011ರಿಂದ ಜಾರಿಯಲ್ಲಿರುವ ಸೇವೆಗಳು
ಬೆಂಗಳೂರಿನಿಂದ ತಿರುಪತಿ 22:40 ಗಂಟೆ 22:50 ಗಂಟೆ
ತಿರುಪತಿಯಿಂದ ಬೆಂಗಳೂರು
08:03 ಗಂಟೆ, 11:15 ಗಂಟೆ
ಬೆಂಗಳೂರಿನಿಂದ ಕುಕ್ಕೆಸುಬ್ರಹ್ಮಣ್ಯ 08:32 ಗಂಟೆ
ಕುಕ್ಕೆಸುಬ್ರಹ್ಮಣ್ಯದಿಂದ ಬೆಂಗಳೂರು
22:04 ಗಂಟೆ
ಬೆಂಗಳೂರಿನಿಂದ ಕಾಂಚಿಪುರಂ
22:21 ಗಂಟೆ
ಕಾಂಚಿಪುರಂನಿಂದ ಬೆಂಗಳೂರು 07:16 ಗಂಟೆ
ಬೆಂಗಳೂರಿನಿಂದ ಧರ್ಮಸ್ಥಳ 21:46 ಗಂಟೆ
ಧರ್ಮಸ್ಥಳದಿಂದ ಬೆಂಗಳೂರು
11:14 ಗಂಟೆ
ಬೆಂಗಳೂರಿನಿಂದ ವೆಲ್ಲೂರು 15:30 ಗಂಟೆ, 22:45 ಗಂಟೆ
ವೆಲ್ಲೂರಿನಿಂದ ಬೆಂಗಳೂರು
07:30 ಗಂಟೆ, 23:15 ಗಂಟೆ

 

ಪ್ರಯಾಣಿಕರು ಈ ಸೇವೆಗಳ ಪ್ರಯೋಜನ ಪಡೆದು ಪ್ರೋತ್ಸಾಹಿಸಬೇಕಾಗಿ ವಿನಂತಿ.


ಹೊಸ ಐರಾವತ ವೋಲ್ವೊ ಸೇವೆಯನ್ನು ಶಿವಮೊಗ್ಗ ಮತ್ತು ಹೈದ್ರಾಬಾದ್, ಚೆನ್ನೈ, ತಿರುಪತಿ ಸ್ಥಳಗಳ ನಡುವೆ ಸದ್ಯದಲ್ಲೇ ಪರಿಚಯಿಸಲಾಗುವುದು.

 

ಸೇವೆಗಳು ನಿರ್ಗಮನದ ವೇಳೆ
ಶಿವಮೊಗ್ಗದಿಂದ ಹೈದ್ರಾಬಾದ್‍ಗೆ 17:15 ಗಂಟೆ
ಹೈದ್ರಾಬಾದ್‍ನಿಂದ ಶಿವಮೊಗ್ಗಕ್ಕೆ 18:30 ಗಂಟೆ
ಶಿವಮೊಗ್ಗದಿಂದ ಚೆನ್ನೈಗೆ 15:30 ಗಂಟೆ
ಚೆನ್ನೈನಿಂದ ಶಿವಮೊಗ್ಗಕ್ಕೆ 16:00 ಗಂಟೆ
ಶಿವಮೊಗ್ಗದಿಂದ ತಿರುಪತಿಗೆ 16:30 ಗಂಟೆ
ತಿರುಪತಿಯಿಂದ ಶಿವಮೊಗ್ಗಕ್ಕೆ 17:00 ಗಂಟೆ

 

ಪ್ರಯಾಣಿಕರು ಈ ಸೇವೆಗಳ ಪ್ರಯೋಜನ ಪಡೆದು ಪ್ರೋತ್ಸಾಹಿಸಬೇಕಾಗಿ ವಿನಂತಿ.

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info