KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಕ.ರಾ.ರ.ಸಾ.ನಿ. ಮೂಲಭೂತ ಸೌಕರ್ಯಗಳು ಮತ್ತು ಸೌಲಭ್ಯಗಳು

ದಶಕಗಳಿಂದ ಕ.ರಾ.ರ.ಸಾ.ನಿ. ಸಾಮಾನ್ಯ ಜನತೆಗೆ ಸುಸಜ್ಜಿತ ಮತ್ತು ಸಕಲ ಸೌಕರ್ಯಗಳುಳ್ಳ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಈ ದೆಸೆಯಲ್ಲಿ ಕ.ರಾ.ರ.ಸಾ.ನಿ. ಆರಾಮದಾಯಕ ಪ್ರಯಾಣಕ್ಕೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಸಜ್ಜಾಗಿದೆ. ಒಂದು ಮುಖ್ಯ ಆಡಳಿತ ( ಕಾರ್ಪೊರೇಟ್ ) ಕಚೇರಿ, 12 ವಿಭಾಗೀಯ ಕಚೇರಿಗಳು, 66 ಘಟಕಗಳು, 124 ಬಸ್ ನಿಲ್ದಾಣಗಳು, ಎಂಟು ವಿಭಾಗೀಯ ಕಾರ್ಯಾಗಾರಗಳು, ಎರಡು ಪ್ರಾದೇಶಿಕ ಕಾರ್ಯಾಗಾರಗಳು, ಒಂದು ಮುದ್ರಣಾಲಯ, ಎರಡು ಆಸ್ಪತ್ರೆಗಳು, ಮೂರು ತರಬೇತಿ ಸಂಸ್ಥೆಗಳು, 782 ಅಧಿಕಾರಿಗಳ / ನೌಕರರ ವಸತಿ ಗೃಹಗಳು ಹಾಗೂ ಒಂದು ಕ್ರೀಡಾ-ಸಂಕೀರ್ಣ, ಇವೆಲ್ಲ ಕ.ರಾ.ರ.ಸಾ.ನಿ. ದ ಮೂಲ ಸೌಕರ್ಯಗಳಲ್ಲಿ ಅಡಕಗೊಂಡಿವೆ.

 

ಚಿತ್ರ: ಕ.ರಾ.ರ.ಸಾ.ನಿ. ನಿಗಮಿತ ಕಚೇರಿ, ಬೆಂಗಳೂರು. ಚಿತ್ರ: ಕ.ರಾ.ರ.ಸಾ.ನಿ. ಪ್ರಾದೇಶಿಕ ತರಬೇತಿ ಸಂಸ್ಥೆ, ಹಾಸನ.
ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣ ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣ
ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣ ಚಿತ್ರ:  ಕ.ರಾ.ರ.ಸಾ.ನಿ. ನಗರ ಬಸ್ ನಿಲ್ದಾಣ, ಮೈಸೂರು.
ಚಿತ್ರ: ಕ.ರಾ.ರ.ಸಾ.ನಿ. ಬಸ್ ಘಟಕ, ಮಾಗಡಿ. ಚಿತ್ರ: ಕ.ರಾ.ರ.ಸಾ.ನಿ. ಬಸ್ ನಿಲ್ದಾಣದಲ್ಲಿನ ನೈರ್ಮಲ್ಯ ವಿಭಾಗ
ಕ.ರಾ.ರ.ಸಾ.ನಿ. ಬಸ್ ನಿಲ್ದಾಣಗಳಲ್ಲಿನ ಸೌಲಭ್ಯಗಳು
ಒಂದೇ ಸೂರಿನಡಿಯಲ್ಲಿ ಸಮಗ್ರ ಸಾರಿಗೆ ಸೌಲಭ್ಯಗಳು
ಆಧುನಿಕ ಹೈ-ಟೆಕ್ ಬಸ್ ನಿಲ್ದಾಣಗಳು
ಕುಡಿಯುವ ನೀರು
ಆಸನ ವ್ಯವಸ್ಥೆಗಳು
ಆಧುನಿಕ ಶೌಚಾಲಯಗಳು
ಉಪಹಾರಗೃಹ ವ್ಯವಸ್ಥೆಗಳು
ಕಾಯ್ದಿರಿಸುವಿಕೆ ಮುಂಗಟ್ಟೆಗಳು
ಪೂರ್ವ-ಪಾವತಿ ಟ್ಯಾಕ್ಸಿ
ಎಟಿಎಂ ಸೌಲಭ್ಯಗಳು
ಪೂರ್ವ ಪಾವತಿ ಆಟೋ ರಿಕ್ಷಾ
ಧೂಳು-ರಹಿತ ವಾಹನ ನಿಲ್ದಾಣ ಪ್ರದೇಶ
ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನ ನಿಲ್ದಾಣ ವ್ಯವಸ್ಥೆ
ಡಿಜಿಟಲ್ ನಾಮಫಲಕಗಳ ಪ್ರದರ್ಶನ ಹಾಗೂ ಉತ್ತಮ/ಚುರುಕು (ಇಂಟೆಲಿಜೆಂಟ್) ಸಾರಿಗೆ ವ್ಯವಸ್ಥೆ
ಸಾರ್ವಜನಿಕ ಸಂಬೋಧನಾ ವ್ಯವಸ್ಥೆ
ವಾಣಿಜ್ಯ ಮಳಿಗೆಗಳು ಮತ್ತು ಕಚೇರಿಗಳು
ಪ್ರವಾಸಿ ಮಾಹಿತಿ ವ್ಯವಸ್ಥೆ
ಸಿಬ್ಬಂದಿ ವಿಶ್ರಾಂತಿ ಕೊಠಡಿಗಳು
ಆಧುನಿಕ ದೀಪ ವ್ಯವಸ್ಥೆ ಹಾಗೂ ಸೌಲಭ್ಯಗಳು
ಪ್ರಯಾಣಿಕರ ಸಾಮಾನು ಇರಿಸುವ ಕೊಠಡಿ

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info