ಆಪರೇಟರ್ /ಫ್ರಾಂಚೈಸಿ
ಮಿತ್ರ
ಸಿಆರ್ಎಂ
ಕೆಎಸ್ಆರ್ಟಿಸಿ ಇಮೇಲ್
ನಿಮ್ಮ ಬಸ್ನ್ನು ಗುರುತಿಸಿ
ಮಾನ್ಯತೆ ಪಡೆದ ಶಾಲೆ/ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವರ ನಿವಾಸದಿಂದ ಶಾಲೆ/ಕಾಲೇಜಿಗೆ ಪ್ರಯಾಣಿಸಲು ಉಚಿತ/ ರಿಯಾಯಿತಿ ಪಾಸ್ಗಳನ್ನು ವಿತರಿಸಲಾಗಿರುತ್ತದೆ 60 ಕಿಲೋಮೀಟರ್ಗಳ ಮಿತಿಯೊಳಗೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಮೊಪಸಲ್, ವೇಗದೂತ ಸೇವೆ, ನಗರ ಮತ್ತು ಗ್ರಾಮಾಂತರ ಸೇವೆಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ.
ಡೌನ್ಲೋಡ್ ಮಾಡಿ..
ವಿಟಿಎಂಎಸ್ - ಪಿಐಎಸ್ ಯೋಜನೆಯ ಮೊದಲನೇ ಹಂತದಡಿಯಲ್ಲಿ 2000 ಸಾವಿರ ಬಸ್ಸುಗಳನ್ನು ಒಳಗೊಂಡಂತೆ ಬೆಂಗಳೂರು ಕೇಂದ್ರೀಯ ವಿಭಾಗದ ಎಲ್ಲಾ ಅನುಸೂಚಿಗಳಿಗೆ, ರಾಮನಗರ, ಮೈಸೂರು ಗ್ರಾಮಾಂತರ, ಮಂಗಳೂರು ಮತ್ತು ಪುತ್ತೂತು ವಿಭಾಗಗಳಲಿ ವೇಗದೂತ ಮತ್ತು ಮೇಲ್ದರ್ಜೆ ಸಾರಿಗೆಗಳಿಗೆ ಅಳವಡಿಸಿದೆ. ಅಪ್ಲಕೇಷನ್ ಮತ್ತು ವೆಬ್ಸೈಟ್ ಪರೀಕ್ಷಾ ಹಂತದಲ್ಲಿರುತ್ತದೆ (ಬೀಟಾ ವರ್ಷನ್)
ಇಂಡಿಯಾ ಹ್ಯಾಬಿಟಾಟ್ ಸೆಂಟರ್, ನವದೆಹಲಿಯಲ್ಲಿ "ಟ್ರಾನ್ಸ್ಫಾರ್ಮೇಟೀವ್ ಗವರ್ನೆನ್ಸ್" ಬಗ್ಗೆ ನಡೆದ 41ನೇ ಸ್ಕಾಚ್ ಸಮೇಳನದಲ್ಲಿ ಕರಾರಸಾ ನಿಗಮವು ತನ್ನ ಮೂರು ಯೋಜನೆಗಳಿಗೆÉ ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್ ಗವರ್ನೆನ್ಸ್ ಪ್ರಶಸ್ತಿ -2015 ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕರಾರಸಾ ನಿಗಮವು ಮಂಗಡ ಬುಕಿಂಗ್ನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆನ್ಲೈನ್ ಬುಕಿಂಗ್ನ್ನು ಅತಿಥಿ ಬಳಕೆದಾರರ (ನೊಂದಾಯಿತವಲ್ಲದ ಬಳಕೆದಾರರು) ಮೂಲಕ ಬುಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಿದೆ...
ಹೆಚ್ಚಿನ ಮಾಹಿತಿಗಾಗಿ..
ದೇಶದಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕರಾರಸಾನಿ) ಇತರೇ ಸಾರಿಗೆ ಸಂಸ್ಥೆಗಳಿಗೆ ಮಾದರಿಯಾಗಿರುತ್ತದೆ.